ಶ್ರೀ ಶಿವಾಲಯ ಮೂವೀ ಮೇಕರ್ಸ್ ಲಾಂಛನದಡಿಯಲ್ಲಿ ಸರಿತಾ ಮೈಕಲ್ ನಿರ್ಮಿಸುತ್ತಿರುವ ಜೀತು ಚಿತ್ರವು ಇದೇ ೧೫ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಚಿತ್ರಕ್ಕೆ ಸೆಲ್ವಂ ಛಾಯಾಗ್ರಹಣ, ವಿಕಾಸ್ ವಸಿಷ್ಠ ಸಂಗೀತ ಥ್ರಿಲ್ಲರ್ ಮಂಜು, ಸ್ಟಂಟ್ ಶಿವು ಸಾಹಸ, ಸುದರ್ಶನ್, ದುರ್ಗಾ ನಿರ್ದೇಶನ ಸಹಕಾರ ಸುರೇಶ್ ಸಂಕಲನವಿದ್ದು, ಚಿತ್ರದ ಕಥೆ ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಎಡ್ವಿನ್.
ತಾರಾಗಣದಲ್ಲಿ ಎಡ್ವಿನ್, ರಚನಾಗೌಡ, ತಬಲನಾಣಿ, ಬ್ಯಾಂಕ್ ಜನಾರ್ಧನ್ ಮುಂತಾದವರಿದ್ದು, ನಟಿ ನೀತೂ ಐಟಂ ಸಾಂಗ್ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.